Thursday, January 20, 2011

ಪರಿಚಯ"ಮಾಯದ ಕನಸಿಗೆ ಸುಳ್ಳು  ನೆನಪಿನ  ಪರಿಚಯ"
"ಗಾಯದ ಮನಸಿಗೆ ಕಳ್ಳ  ಹೃದಯದ ಪರಿಚಯ"


"ಖಾಲಿ ಕೈಗಳಿಗೆ ಹೊಸ ತುಡಿತಗಳ ಪರಿಚಯ "
"ಒಂಟಿ ಬಾಳಲ್ಲಿ ಪ್ರೀತಿಯೆಂಬ ಮುತ್ತಿನ ಪರಿಚಯ "


"ಹಾಯಾದ ದಾರಿಗೆ ಮರೆತ ಸಮಯದ ಪರಿಚಯ "
"ನೋವಾದ ಹೃದಯಕ್ಕೆ ನಲ್ಮೆಯ ಮೊಗದ ಪರಿಚಯ"


"ಹಳೆಯ ನೆನಪುಗಳಿಗೆ ಜೊತೆಯಾದ ಕೈಗಳ ಪರಿಚಯ "
"ಸಾಯದ ಪ್ರೀತಿಗೆ ಬೇಡದ ಸಾಂತ್ವನದ ಪರಿಚಯ"

No comments: