Thursday, December 30, 2010

ಒಂಟಿ ಜೀವ.......!!

ಈ ಪ್ರಪಂಚದಲ್ಲಿ ತುಂಬಾ ಜನರು ಒಂಟಿಯಗಿದ್ದಾರೆ.....
ಹಲವರು ಒಂಟಿತನವನ್ನು ಅನುಭವಿಸುತ್ತಿದ್ದಾರೆ......
ಅವರ ಒಂಟಿತನಕ್ಕೆ ಅವರವರ ಒಳ್ಲೆತನ ಇಲ್ಲವೇ ಕೆಡುಕು ಸ್ವಭಾವವಿರಬಹುದು....
ಇಲ್ಲವೇ
ಅವರಾಗಿಯೇ ಒಂಟಿತನವನ್ನು ಬಯಸಿರಬಹುದು.....
.
ನಾವು ಒಂಟಿತನವನ್ನು ಬಯಸಿದರೆ ಸುಖ.., ಒಂಟಿತನ ನಮ್ಮನ್ನು ಬಯಸಿದರೆ.......??
ದುಖಃ ಕಟ್ಟಿಟ್ಟ ಬುತ್ತಿ.........!!
ಒಂಟಿತನ ನಮನ್ನು ಯಾವಾಗ ಬಯಸುತ್ತದೆ.......??
ಯಾವ ಕಾರಣಕ್ಕಗಿ ನಮ್ಮನ್ನು ಕಾಡುತ್ತದೆ.....??
ಉತ್ತರ ಹುಡುಕುವುದು ಸ್ವಲ್ಪ ಕಷ್ಟ ಸಾದ್ಯ.....
.
ಪ್ರಪಂಚದಲ್ಲಿ ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ ಒಂಟಿತನವನ್ನು ಅನುಭವಿಸುತ್ತಿದ್ದಾರೆ.
ಹೆಚ್ಚಾಗಿ ಒಂಟಿತನ ಕಾಡುವುದು ನಾವು ಅತೀಯಾಗಿ ಪ್ರೀತಿಸಿರುವವರು ನಮ್ಮನ್ನು ಕಡೆಗಾಣಿಸಿದಾಗ..!!
ನಾವು ಯಾರಿಗಾದರು ನಮ್ಮ ಜೀವನದಲ್ಲಿ ಹೆಚ್ಚಾಗಿ ಮಹತ್ವವನ್ನು ಕೊಡಲು ಶುರುಮಾಡಿದರೆ ನಾವು
ಅವರ ಜೀವನದಲ್ಲಿ ನಮ್ಮ ಮಹತ್ವವನ್ನು ಕಳೆದುಕೊಳ್ಳುತ್ತೇವೆ ಎನ್ನುವುದು ಎಷ್ಟು ಸತ್ಯವೋ ನಾವು ಒಂಟಿಗಳಾಗುತ್ತೇವೆ ಅನ್ನುವುದು ಕೂಡ ಅಷ್ಟೇ ಸತ್ಯ....!!
ಆದರೆ ನಾವು ನಮಗೆ ಮಾತ್ರ ಮಹತ್ವವನ್ನು ಕೊಟ್ಟುಕೊಂಡಾಗ ನಾವು ಸ್ವಾರ್ಥಿಗಳೆನಿಸಿಕೊಳ್ಳುತ್ತೇವೆ ಅನ್ನುವುದು ಕೂಡ ನಿಜವೇ ಸರಿ.....
ಜೀವನ ಎಷ್ಟು balanced ಆಗಿರುತ್ತೋ ಅಷ್ಟು ಉತ್ತಮ.......!!

2 comments:

Lalitha Poojary said...

ನಾವು ಯಾರಿಗಾದರು ನಮ್ಮ ಜೀವನದಲ್ಲಿ ಹೆಚ್ಚಾಗಿ ಮಹತ್ವವನ್ನು ಕೊಡಲು ಶುರುಮಾಡಿದರೆ ನಾವು
ಅವರ ಜೀವನದಲ್ಲಿ ನಮ್ಮ ಮಹತ್ವವನ್ನು ಕಳೆದುಕೊಳ್ಳುತ್ತೇವೆ

nimma e mathu satyavadaddu

Lalitha Poojary said...

ನಾವು ಯಾರಿಗಾದರು ನಮ್ಮ ಜೀವನದಲ್ಲಿ ಹೆಚ್ಚಾಗಿ ಮಹತ್ವವನ್ನು ಕೊಡಲು ಶುರುಮಾಡಿದರೆ ನಾವು
ಅವರ ಜೀವನದಲ್ಲಿ ನಮ್ಮ ಮಹತ್ವವನ್ನು ಕಳೆದುಕೊಳ್ಳುತ್ತೇವೆ

e mathu satyavadaddu